HomePage_Banner
HomePage_Banner
HomePage_Banner
HomePage_Banner

ಕೊರೋನಾ ಅಪ್‌ಡೇಟ್- ಕಡಬದ ಇಬ್ಬರಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಏ.೧ರ ಆರೋಗ್ಯ ಇಲಾಖೆ ವರದಿಯಂತೆ ಕಡಬ ತಾಲೂಕಿನ ಇಬ್ಬರಿಗೆ ಕೊರೋನಾ ದೃಢಗೊಂಡಿದೆ.
ಕಡಬ ತಾಲೂಕಿನ ಪೆರಾಬೆ ನಿವಾಸಿ ೨೪ ವರ್ಷದ ಯುವಕ, ನೆಲ್ಯಾಡಿಯ ೨೭ ವರ್ಷದ ಯುವಕನಿಗೆ ಕೊರೋನಾ ದೃಢಗೊಂಡಿದೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಕೊರೋನಾ ಪ್ರಕರಣ ವರದಿಯಾಗಿಲ್ಲ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.