ವಿವಾಹ ನಿಶ್ಚಿತಾರ್ಥ : ಮಂಜುನಾಥ- ಆಶಾಲತಾ Posted by suddinews1 Date: April 01, 2021 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 186 Views Ad Here: x ನಿಡ್ಪಳ್ಳಿ; ಗ್ರಾಮದ ಕುಡ್ಚಿಲ ದಿ.ರಾಮ ನಾಯ್ಕರ ಪುತ್ರ ಮಂಜುನಾಥ ಮತ್ತು ಪಾಣಾಜೆ ಗ್ರಾಮದ ಒಡ್ಯ ಕೃಷ್ಣ ನಾಯ್ಕರ ಪುತ್ರಿ ಆಶಾಲತಾ ಇವರ ವಿವಾಹ ನಿಶ್ಚಿತಾರ್ಥ ಏ.1 ರಂದು ವಧುವಿನ ಮನೆಯಲ್ಲಿ ನಡೆಯಿತು. Ad Here: x Ad Here: x