HomePage_Banner
HomePage_Banner
HomePage_Banner
HomePage_Banner

 ಎ.3ರಂದು ನೇರಳಕಟ್ಟೆಯಲ್ಲಿ ಜನಪ್ರಿಯ ಸಮ್ಮಿಲನ | ಉಚಿತ ವಿವಾಹ, ಜನಪ್ರಿಯ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ಗೆ 2 ವರ್ಷ ತುಂಬಿದ ಸ್ಮರಣಾರ್ಥ ಅಶಕ್ತ ಕುಟುಂಬದ ಉಚಿತ ವಿವಾಹ ಹಾಗೂ ಜನಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜನಪ್ರಿಯ ಸಮ್ಮಿಲನವು ಎ. 3 ರಂದು ಸಾಯಂಕಾಲ ನೇರಳಕಟ್ಟೆಯಲ್ಲಿರುವ ಜನಪ್ರಿಯ ಗಾರ್ಡನ್ಸ್ ನಲ್ಲಿ ಜರುಗಲಿದೆ.

ಜನಪ್ರಿಯ ಸಮೂಹ ಸಂಸ್ಥೆಗಳ ನಿರ್ಮಾತೃ ಹಾಗೂ ಹಾಸನದ ಖ್ಯಾತ ವೈದ್ಯರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ರವರು ಅಧ್ಯಕ್ಷತೆ ವಹಿಸಲಿದ್ದು, ಸಾಮಾಜಿಕ ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಉಚಿತ ವಿವಾಹ ನಡೆಯಲಿದೆ.

ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಾಹಿತಿ, ಕೃಷಿಕ, ಶಿಕ್ಷಣ ತಜ್ಞರಾದ ಡಾ| ನರೇಂದ್ರ ರೈ ದೇರ್ಲ ಹಾಗೂ ಸದ್ದಿಲ್ಲದೇ ಹಗಲಿರುಳು ಬಡವರ ಸೇವೆಗೈಯ್ಯುವ ಉದ್ಯಮಿ ಆಸ್ಕರ್ ಆನಂದ್ ರವರಿಗೆ ಈ ಬಾರಿಯ ಜನಪ್ರಿಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಇದೇ ಸಂದರ್ಭ ಡಾ. ಅಬ್ದುಲ್ ಬಶೀರ್ ವಿ.ಕೆ. ಹಾಗೂ ನಸ್ರೀನ್ ಬಶೀರ್ ದಾಂಪತ್ಯದ 27ನೇ ವೈವಾಹಿಕ ವರ್ಷಾಚರಣೆ ನಡೆಯಲಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.