ಕಾಣಿಯೂರು: ಬರೆಪ್ಪಾಡಿ ಸಮೀಪ ಕುದ್ಮಾರಿನಲ್ಲಿ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಎ ೨ರಂದು ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಶಿಫ್ಟ್ ಕಾರು ಹಾಗೂ ಅಲಂಕಾರು ಕಡೆಯಿಂದ ಬರುತ್ತಿದ್ದ ೮೦೦ ಕಾರುಗಳ ಮಧ್ಯೆ ಡಿಕ್ಕಿ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯ ನಾರಾಯಣ್ ಹಾಗೂ ವಸಂತರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.