HomePage_Banner
HomePage_Banner
HomePage_Banner
HomePage_Banner

ಕೊರೋನಾ ಅಪ್ ಡೇಟ್ – ಕಡಬದ 6 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಏ.೩ ರ ಆರೋಗ್ಯ ಇಲಾಖೆಯ ವರದಿಯಂತೆ ಕಡಬದ ೬ ಮಂದಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ನೆಲ್ಯಾಡಿಯ ೨೭ ವರ್ಷದ ಯುವಕ, ೫೮ ವರ್ಷದ ಮಹಿಳೆ, ಕೊಣಾಲುವಿನ ೨೧ ವರ್ಷದ ಯುವತಿ, ಶಿರಾಡಿಯ ೩೨ ವರ್ಷದ ಪುರುಷ, ೯ ವರ್ಷದ ಬಾಲಕಿ, ೬೦ ವರ್ಷದ ಮಹಿಳೆಗೆ ಕೊರೋನಾ ದೃಢಗೊಂಡಿದೆ‌.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.