HomePage_Banner
HomePage_Banner
HomePage_Banner
HomePage_Banner

ತಮಿಳುನಾಡು ವಿಧಾನಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ಉಪ್ಪಿನಂಗಡಿ ಹೋಂಗಾರ್ಡ್ಸ್ ತಂಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ತಮಿಳುನಾಡು ವಿಧಾನಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಿಂದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ, ಜನಾರ್ದನ ಆಚಾರ್ಯ, ಗೊಪಾಲ್ ಕೆ, ಸೋಮನಾಥ್, ಡೀಕಯ್ಯ.ಎ., ಗೋಪಾಲಕೃಷ್ಣ ಪಿ., ವಸಂತ. ಕೆ., ಚೇತನ್, ಸಮದ್, ನವೀನ್, ಆನಸ್, ಪ್ರಶಾಂತ್, ನಿಖೀಲ್ ರಾಜ್, ಇಕ್ಬಾಲ್, ಪುರುಷೋತ್ತಮ, ಅಜಿತ್, ಚರಣ್ ಕುಮಾರ್, ಶಿಭುಜಾನ್, ಸುದರ್ಶನ್, ನವಾಝ್, ಜುನೈದ್, ಒಟ್ಟು ೨೧ಗೃಹರಕ್ಷಕರು ಸೇರಿದಂತೆ ದ.ಕ.ಜಿಲ್ಲೆಯ ವಿವಿಧ ಘಟಕಗಳಿಂದ ೪೫೦ ಮಂದಿ ಗೃಹರಕ್ಷಕರು/ರಕ್ಷಕಿಯರು ತಮಿಳುನಾಡು ವಿಧಾನಸಭಾ ಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.