HomePage_Banner
HomePage_Banner
HomePage_Banner
HomePage_Banner

ಎ.5: ಕೇಕ್ ತಯಾರಿಕಾ ಸಂಸ್ಥೆ ʼರಿಬ್ಬನ್ಸ್ & ಬಲೂನ್ಸ್ʼ ಶಾಖೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ ‘ರಿಬ್ಬನ್ಸ್ ಆಂಡ್ ಬಲೂನ್ಸ್’ನ ನೂತನ ಶಾಖೆಯು ಎಪ್ರಿಲ್ ೫ರಂದು ಬೆಳಿಗ್ಗೆ 11 ಗಂಟೆಗೆ ನೆಹರು ನಗರ, ಕಬಕ ಪುತ್ತೂರಿನಲ್ಲ್ಲಿರುವ, ಪಾಟ್ಲಾ ಬಿಲ್ಡಿಂಗಿನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಸುಧಾಕರ್ ಆಳ್ವ ಇವರ ಮಾಲಕತ್ವದಲ್ಲಿ ಭ್ರಮರಿ ಎಂಟರ್‌ಪ್ರೈಸಸ್ ಅಡಿಯಲ್ಲಿ ಕಾರ್ಯಾಚರಿಸಲಿರುವ ರಿಬ್ಬನ್ಸ್ ಆಂಡ್ ಬಲೂನ್ಸ್ ಸಂಸ್ಥೆಯು ಬರ್ತ್‌ಡೆ ಪಾರ್ಟಿ ಮತ್ತು ಇನ್ನಿತರ ಈವೆಂಟ್‌ಗಳನ್ನು ಕೂಡಾ ಆಯೋಜಿಸುತ್ತಿದೆ ಎಂದು ಸಂಸ್ಥೆಯ ಬಿಸ್ನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ನಿತೇಶ್ ಶೆಟ್ಟಿ ಇರಂದಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಮಂಗಳೂರು ನಗರದ ಕೈಕಂಬ, ವಾಮಂಜೂರು, ಬಳ್ಳಾಲ್‌ಬಾಗ್, ಬೆಂದೂರ್‌ವೆಲ್, ತೊಕ್ಕೊಟ್ಟು, ದೇರಳಕಟ್ಟೆ, ಕಾವೂರು, ಸುರತ್ಕಲ್, ಮೂಡಬಿದ್ರಿ, ಕಿನ್ನಿಗೋಳಿ, ಬಜ್ಪೆ, ಕಾರ್ಕಳ, ಬೆಳ್ಮಾಣ್, ಶಿರ್ವಾ, ಕಾಪ, ಸಂತೆಕಟ್ಟೆ, ಉಡುಪಿ, ಮಣಿಪಾಲ್ ಮತ್ತು ಕುಂದಾಪರದಲ್ಲಿ ಕಾರ್ಯಾಚರಿಸುತ್ತಿದ್ದು, ಪತ್ತೂರು ಘಟಕವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ೨೦ನೇ ಶಾಖೆಯಾಗಿದ್ದು, ಮುಂಬಯಿ, ಪಣೆ ನಗರಗಳು ಸೇರಿದಂತೆ ‘ರಿಬ್ಬನ್ಸ್ ಆಂಡ್ ಬಲೂನ್ಸ್’ ಸಂಸ್ಥೆಯು ವಿವಿಧೆಡೆಗಳಲ್ಲಿ ಹೊಂದಿರುವ ೧೩೯ನೇ ಶಾಖೆಯಾಗಿರುತ್ತದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.