HomePage_Banner
HomePage_Banner
HomePage_Banner
HomePage_Banner

ನೆಹರುನಗರದಲ್ಲಿ ವಿಟ್ಲ ‘ಪರ್ಫೆಕ್ಟ್ ಸ್ಮೈಲ್’ ಡೆಂಟಲ್ ಕ್ಲಿನಿಕ್‌ನ ಸಹಸಂಸ್ಥೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 11 ವರುಷಗಳ ಅನುಭವ
  • ಆಧುನಿಕ ಗುಣಮಟ್ಟದ ಸಲಕರಣೆಗಳು
  • ಸುಸಜ್ಜಿತ ದಂತ ಚಿಕಿತ್ಸಾಲಯ

ಪುತ್ತೂರು : ಸುಮಾರು ೮ ವರುಷಗಳಿಂದ ವಿಟ್ಲ ಎಂಪೈರ್ ಮಾಲ್ ನಲ್ಲಿ ಕಾರ್ಯಚರಿಸುತ್ತಿರುವ ಡಾ.ಮುರಲೀಧರ ಭಟ್ ಮಾಲಕತ್ವದ ‘ಪರ್ಫೆಕ್ಟ್ ಸ್ಮೈಲ್ ‘ಡೆಂಟಲ್ ಮತ್ತು ಓರ್ಥೋಡೋಂಟಿಕ್ ಕ್ಲಿನಿಕ್ ‘ಇದರ ಸಹಸಂಸ್ಥೆ ,ಪರ್ಫೆಕ್ಟ್ ಸ್ಮೈಲ್ ನೆಹರು ನಗರ ಪಟ್ಲ ಪ್ಲಾನೆಟ್ ಇಲ್ಲಿ ಏ.೩ ರಂದು ಶುಭಾರಂಭಗೊಂಡಿತ್ತು.

ಸಂಸ್ಥೆಯನ್ನು ಮಾಸ್ಟರ್ ಪ್ಲಾನರಿ ಇದರ ಮಾಲಕರಾದ ಎಸ್.ಕೆ.ಆನಂದ್ ದೀಪ ಪ್ರಜ್ವಲನೆ ನೇರವೆರಿಸುವ ಮೂಲಕ ಉದ್ಘಾಟಿಸಿ ,ಮಾತಾನಾಡಿ ,ಜನತೆಯ ನೋವನ್ನು ನಿವಾರಿಸುವಲ್ಲಿ ಡಾ. ಮುರಲೀಧರರವರು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ ,ಈ ಪ್ರಯೋಜನವನ್ನು ಎಲ್ಲಾ ವರ್ಗದ ಜನತೆ ಪಡೆದುಕೊಳ್ಳುವ ರೀತಿಯಲ್ಲಿ ಸಂಸ್ಥೆ ಉತ್ತಮ ,ಉತ್ಕ್ರಷ್ಟ ಸೇವೆ ನೀಡಿ ,ಅಭಿವೃದ್ದಿ ಪಥ ಕಾಣಲಿ ಎಂದೇಳಿ ಹಾರೈಸಿದರು.ಡಾ.ಮುರಲೀಧರ ಭಟ್ ರವರ ಪೋಷಕರು ,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ,ಇದರ ಅಧ್ಯಕ್ಷರೂ ಆಗಿರುವ ಎಸ್ .ವಿ .ಭಟ್ ,ತಾರಾ ಎಸ್.ವಿ ಭಟ್ ,ಕಟ್ಟಡ ಮಾಲಕ ಮಾಧವ ಪಟ್ಲ , ಬಾಲಕೃಷ್ಣ ಭಟ್ ಹಾಗೂ ಶ್ರೀ ಕಲಾ ಭಟ್ ದಂಪತಿ ,ಸಹಾಯಕ ವೈದ್ಯೆ ಡಾ.ಅನುಷಾ ಹಾಗೂ ತಂದೆತಾಯಿಗಳಾದ ಸಾಲ್ಮರ ಶ್ರೀ ಕೃಷ್ಣ ಇಂಡಸ್ಟ್ರೀಸ್ ಮಾಲಕ ಎಚ್.ಬಾಬು ದಂಪತಿ ಸಹಿತ ಹಲವು ಅತಿಥಿಗಳು ಆಗಮಿಸಿ ಅಭಿನಂದಿಸಿ,ಹಾರೈಸಿದರು. ಡಾ ಮುರಲೀಧರ ,ಶಿಲ್ಪಾ ಮುರಲೀಧರ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು .ಪುತ್ರ ಆಹ್ಲಾದ್ ಪ್ರಾರ್ಥನೆ ನೇರವೆರಿಸಿ ,ಆಶಿತಾ ಭಟ್ ನಿರೂಪಿಸಿದರು,ಸಹಾಯಕಿ ಸೌಮ್ಯ ಸಹಕರಿಸಿದರು.

ಸುಳ್ಯ ,ಕಾಸರಗೋಡು ಹಾಗೂ ಕಣ್ಣೂರು ಮುಂತಾದೆಡೆ ವಕ್ರದಂತ ತಜ್ಞರಾಗಿ ಸಂದರ್ಶನ ನೀಡಿ ,ಸಲಹೆ ಮತ್ತು ಚಿಕಿತ್ಸೆ ನೀಡುತ್ತಿರುವ ಡಾ.ಮುರಲೀಧರ ಭಟ್ ಇದೀಗ ತಮ್ಮ ಸೇವೆಯನ್ನು ಇನ್ನೂ ಅತ್ಯುತ್ತಮವಾಗಿ ಪುತ್ತೂರಿನಲ್ಲೂ ಆರಂಭಿಸುವ ಮೂಲಕ ಮಕ್ಕಳು ಹಾಗೂ ದೊಡ್ಡವರ ಹಲ್ಲಿಗೆ ಸಂಬಂಧಿಸಿದ ಎಲ್ಲಾ ರೀತಿಯ ಚಿಕಿತ್ಸೆಯನ್ನು ವಾರದ ಎಲ್ಲಾ ದಿನಗಳಲ್ಲಿ ನೀಡಲು ಲಭ್ಯರಿರುತ್ತಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.