ಪುತ್ತೂರು: ಪುತ್ತೂರು ಜಾತ್ರೆಗೆ ಕ್ಷಣಗಣನೆ ಆಗುತ್ತಿದ್ದಂತೆ ಜಾತ್ರೆ ಶುದ್ದತೆಯಿಂದ ನಡೆಯಬೇಕು ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆ ಗದ್ದೆ ಸ್ವಚ್ಚತೆಯಿಂದ ಇರಬೇಕೆಂದು ಏ.4 ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅವರ ನೇತೃದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದೇವಳದ 14 ಎಕ್ರೆ ಸ್ಥಳದಲ್ಲಿ ಸ್ವಚ್ಚತೆ ಕಾರ್ಯ ನಡೆಯಿತು.