HomePage_Banner
HomePage_Banner
HomePage_Banner
HomePage_Banner

ಕುರಿಯ: ಬಿದ್ದು ಗಾಯಗೊಂಡಿದ್ದ ವೃದ್ಧೆಗೆ ನೆರವಾದ ಅಖಿಲ ಭಾರತ ಗ್ರಾಹಕ ಹಿತ ರಕ್ಷಣಾ ಸಂಸ್ಥೆ

ಪುತ್ತೂರು: ಮನೆಯಲ್ಲಿ ಬಿದ್ದು ಗಾಯಗೊಂಡು ನಡೆಯಲಾರದ ಸ್ಥಿತಿಯಲ್ಲಿದ್ದ ಕುರಿಯದ ಸುಮಾರು 70 ವರ್ಷ ಪ್ರಾಯದ ಖತೀಜಮ್ಮ ಎಂಬವರಿಗೆ ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ರೇಖನಾಥ ರೈ ಅವರ ಸಹಕಾರದೊಂದಿಗೆ ಅಖಿಲ ಭಾರತ ಗ್ರಾಹಕ ಹಿತ ರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷೆ ಹಸೀನಾರವರು ನಡೆಯಲು ಸಹಾಯಕವಾಗುವ ವಾಕರ್‌ನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆ ಸಂದರ್ಭ ವಾಕರ್ ನೀಡುವ ಬಗ್ಗೆ ವೃದ್ಧೆಗೆ ರೇಖನಾಥ ರೈ ಅವರು ಭರವಸೆ ನೀಡಿದ್ದು ಅದನ್ನು ಈಡೇರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.