HomePage_Banner
HomePage_Banner
HomePage_Banner
HomePage_Banner

ಜೆ.ಕೆ.ಟೂರ್ಸ್ ಟ್ರಾವೆಲ್ಸ್‌ನಿಂದ ತಿರುಪತಿ ಪ್ಯಾಕೇಜ್ ಟೂರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣ ಮುಂಭಾಗದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ.ಟೂರ್ಸ್ ಟ್ರಾವೆಲ್ಸ್ ವತಿಯಿಂದ ಪ್ರತಿ ಸೋಮವಾರ ಹಾಗೂ ಶುಕ್ರವಾರ 3 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಪ್ರಾರಂಭಗೊಂಡಿದೆ. ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ಕಪಿಲತೀರ್ಥ, ಇಸ್ಕಾನ್, ಶ್ರೀನಿವಾಸ ಹಾಗೂ ಮಗಪುರಂ ಈ ಎಲ್ಲಾ ಕೇಂದ್ರಗಳಿಗೆ ಬೇಟಿ ಜೊತೆಗೆ ಶ್ರೀಘ್ರ ದೇವರ ದರುಶನ ವ್ಯವಸ್ಥೆಯಿರಲಿದೆ. ರೂ.4000 ಪ್ರವಾಸ ವೆಚ್ಚವಾಗಿದ್ದು ಇಚ್ಚೆಯುಳ್ಳವರು ಹೆಸರು ನೋಂದಾಯಿಸಿಕೊಳ್ಳಬಹುದು. ಬಾಡಿಗೆಗೆ ವಾಹನ ಬೇಕಾದವರು ಮತ್ತು ಬಾಡಿಗೆಗಾಗಿ ವಾಹನ ನೀಡುವವರಿದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ 9945277507/910855010 ಕರೆ ಮಾಡವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. 

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.