HomePage_Banner
HomePage_Banner
HomePage_Banner
HomePage_Banner

ಚಿಕ್ಕಮುಡ್ನೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನಿಂದ ಶಿವಪ್ಪ ಗೌಡರವರಿಗೆ ಧನಸಹಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಚಿಕ್ಕಮುಡ್ನೂರು ಬಡಾವು ಮಹಾಲಿಂಗೇಶ್ವರ ಸ್ವಸಹಾಯ ಸಂಘದ ಸದಸ್ಯೆ ಜಿನ್ನಮ್ಮ ಇವರ ಪತಿ ಅನಾರೋಗ್ಯ ಪೀಡಿತ ಚಿಕ್ಕಮುಡ್ನೂರು ಬಡಾವು ನಿವಾಸಿ ಶಿವಪ್ಪ ಗೌಡರವರಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಟ್ರಸ್ಟ್‌ನ ಮೆನೇಜರ್ ಗಿರಿಧರ್ ಅಂಬೆಕಲ್ಲು  ರೂ.7,700 ಧನಸಹಾಯದ ಚೆಕ್ ಹಸ್ತಾಂತರಿಸಿದರು.

ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ, ಚಿಕ್ಕಮಡ್ನೂರು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಆನಂದ ಗೌಡ ರೋಟರಿಪುರ, ಕಾರ್ಯದರ್ಶಿ ಉಮಾವತಿ ಕೆಮ್ಮಾಯಿ, ಗ್ರಾಮದ ಮಹಿಳಾ ಸಂಘದ ಅಧ್ಯಕ್ಷೆ ಕುಸುಮ ಕೃಷ್ಣನಗರ ಹಾಗೂ ಪುತ್ತೂರು ವಲಯ ಪ್ರೇರಕಿ ನಮಿತಾ, ಶಿವಪ್ಪ ಗೌಡರ ಪುತ್ರಿ ಮೀನಾಕ್ಷಿ, ಮೊಮ್ಮಗ ಹವೀನ್ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.