HomePage_Banner
HomePage_Banner
HomePage_Banner
HomePage_Banner

ಶರವೂರು ಮೂಲೆಮನೆ ನಾಗರಕ್ತೇಶ್ವರಿ, ಪರಿವಾರ ದೈವಗಳ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಲಂಕಾರು ಗ್ರಾಮದ ಮೂಲೆಮನೆ ಶರವೂರು ಶ್ರೀ ನಾಗ ರಕ್ತೇಶ್ವರಿ ಸಪರಿವಾರ ದೈವಗಳ ಸನ್ನಿಧಿಯ ಮೂಲೆಮನೆಯ ಸಾನಿಧ್ಯಗಳಾದ ನಾಗರಕ್ತೇಶ್ವರಿ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಮೇ.೦೨ ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಎ.೦೩ ರಂದು ನಡೆಯಿತು.

ಈ ಸಂದರ್ಭದಲ್ಲಿ ಕೇಪು ಶ್ರೀ ಕೈಲಾಸೇಶ್ವರ ಸನ್ನಿಧಿಯ ಆಡಳಿತ ಮೊಕ್ತೇಸರ ರವೀಶ್ ಕೆ.ಎನ್,ಶರವೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಕಕ್ವೆ, ಹಿಂದು ಜಾಗರಣ ವೇದಿಕೆ ಕಡಬ ಘಟಕದ ಅಧ್ಯಕ್ಷ ಮಲ್ಲೇಶ್, ಹಿಂದು ಜಾಗರಣ ವೇದಿಕೆ ಆಲಂಕಾರು ಇದರ ಅಧ್ಯಕ್ಷ ದಯಾನಂದ ಗೌಡ, ಹಿ.ಜಾ.ವೇದಿಕೆಯ ಆಲಂಕಾರು ಇದರ ಹರೀಶ್ ನೆಕ್ಕಿಲಾಡಿ, ಆಲಂಕಾರು ಗ್ರಾಪಂ ಅಧ್ಯಕ್ಷ ಸದಾನಂದ ಆಚಾರ್ಯ, ಶರವೂರು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೀನಪ್ಪ ಕುಂಬಾರ,ಅಂತರರಾಷ್ಟ್ರೀಯ ಕರಾಟೆ ಕೋಚ್, ರೆಫ್ರೀ ದರ್ಣಪ್ಪ ಖಂಡಿಗ ಅಲ್ಲದೆ ವಿಶ್ವನಾಥ ಮೂಲ್ಯ, ನಾರಾಯಣ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.