HomePage_Banner
HomePage_Banner
HomePage_Banner
HomePage_Banner

ಬೀಟಿಗೆಯಲ್ಲಿ ಎಸ್.ವೈ.ಎಸ್, ಎಸ್ಸೆಸ್ಸೆಫ್‌ನಿಂದ ಬೃಹತ್ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್, ಬ್ಲಡ್ ಸೈಬೋ ಕರ್ನಾಟಕ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಭಾಗಿತ್ವ

ಪುತ್ತೂರು: ಬೀಟಿಗೆ ಎಸ್.ವೈ.ಎಸ್. ಬ್ರಾಂಚ್, ಎಸ್ಸೆಸ್ಸೆಫ್ ಶಾಖೆ ಮತ್ತು ಪುತ್ತೂರು ಸೆಕ್ಟರ್ ವತಿಯಿಂದ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ಸಹಭಾಗಿತ್ವದಲ್ಲಿ ಹಸೈನಾರ್ ಬಿ.ಎಚ್. ಸ್ಮರಣಾರ್ಥಕವಾಗಿ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕದ 233ನೇ ಬೃಹತ್ ರಕ್ತದಾನ ಶಿಬಿರವು ಎ.4ರಂದು ಬೀಟಿಗೆ ಬಡಕ್ಕಿಲದ ತಾಜುಲ್ ಉಲಮಾ ಜುಮಾ ಮಸೀದಿಯ ವಠಾರದಲ್ಲಿ ಜರಗಿತು.

ಬಡಕ್ಕಿಲ ತಾಜುಲ್ ಉಲಮಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ, ಪುತ್ತೂರು ಸೆಕ್ಟರ್‌ನ ಪ್ರಧಾನ ಕಾರ್ಯದರ್ಶಿ ಆಶ್ರಫ್ ಕಬಕ, ಜಿಲ್ಲಾ ಸಮಿತಿಯ ಇಮ್ರಾನ್ ರೆಂಜಲಾಡಿ, ಸೆಕ್ಟರ್ ನಾಯಕರುಗಳಾದ ಶಿಹಾಬುರ್ರಹ್ಮಾನ್ ಹಸನ್‌ನಗರ, ಉವೈಸ್ ಬೀಟಿಗೆ, ಮುನೀರ್ ಬೀಟಿಗೆ, ಮುಹಮ್ಮದ್ ಬಾತೀಶ್ ಬನ್ನೂರು, ಸಫೀಮ್ ಸಹಿತ ಶಾಖಾ ಕಾರ್ಯಕರ್ತರುಗಳು ಫಾಲ್ಗೋಂಡರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.