HomePage_Banner
HomePage_Banner
HomePage_Banner
HomePage_Banner

ಪುತ್ತೂರು ಮುತ್ತೂಟ್ ಫೈನಾನ್ಸ್ ವತಿಯಿಂದ ಧನ ಸಹಾಯ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಮುತ್ತೂಟ್ ಎಂ ಜಾರ್ಜ್ ಫೌಂಡೇಶನ್ ಇದರ ಸಂಸ್ಥೆ ಮುತ್ತೂಟ್ ಫೈನಾನ್ಸ್ ಪುತ್ತೂರು ದರ್ಬೆ ಶಾಖೆ ಇದರ ವತಿಯಿಂದ ಮೊಟ್ಟೆತ್ತಡ್ಕ ನಿವಾಸಿ ಜೋರಾಬಿಯವರ ಮಗಳ ಮದುವೆಗೆ ರೂ. 15000/- ಆರ್ಥಿಕ ಧನ ಸಹಾಯವನ್ನು ಏ.6ರಂದು ಹಸ್ತಾಂತರಿಸಲಾಯಿತು.

ಮೊಟ್ಟೆತಡ್ಕ ವಾರ್ಡ್ ಕೌನ್ಸಿಲರ್ ಶೈಲಾ ಪೈ , ಫೈನಾನ್ಸ್ ನ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಶಾಖಾ ಪ್ರಬಂಧಕರಾದ ಮಧುರ ಪಿ ಮತ್ತು ಸಿಬ್ಬಂದಿಗಳಾದ ಕಾರ್ತಿಕ್ ಹಾಗೂ ವಿನೋದ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.