HomePage_Banner
HomePage_Banner
HomePage_Banner
HomePage_Banner

ಸ್ವಾತಿ ಜ್ಯುವೆಲ್ಲರ್‍ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋರ್ಟುರಸ್ತೆಯಲ್ಲಿರುವ ಸ್ವಾತಿ ಜ್ಯುವೆಲ್ಲರ್‍ಸ್ ಪ್ರಸ್ತುತ ಪಡಿಸುವ ಚಿನ್ನಾಭರಣಗಳ ಖರೀದಿಗೆ ಸುಲಭ ಕಂತುಗಳ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ. ಎ.೬ರಂದು ನಡೆಯಿತು. ಪ್ರಥಮ ಡ್ರಾ.ವನ್ನು ದೇವಕಿ ಪಟ್ಲ ನೆಹರೂನಗರ ಮತ್ತು ಹರಿಶ್ಚಂದ್ರ ಬನ್ನೂರು ಹಲಂಗರವರು ನೆರವೇರಿಸಿದರು.

ಮಾಲಕರಾದ ವಾಸುದೇವ ಆಚಾರ್ಯರವರು(ಮೊ.9448463865) ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ತಿಂಗಳ ಕಂತು ರೂ.500 ರಂತೆ 24ಕಂತುಗಳಿದ್ದು ಸದಸ್ಯರಾಗ ಬಯಸುವವರು ಕೂಡಲೇ ಸಂಪರ್ಕಿಸುವಂತೆ ತಿಳಿಸಿದರು. ರೇಖಾ ವಾಸುದೇವ ಆಚಾರ್ಯ ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.