HomePage_Banner
HomePage_Banner
HomePage_Banner
HomePage_Banner

ಹಾರಾಡಿ ಜೋಡುಕಟ್ಟೆ ನಿವಾಸಿ ನಿವೃತ್ತ ಸರ್ವೆಯರ್ ಕೆ.ಶಂಕರನಾರಾಯಣ ಪ್ರಭು ನಿಧನ

ಪುತ್ತೂರು : ಇಲ್ಲಿನ ಹಾರಾಡಿ ಜೋಡುಕಟ್ಟೆ ನಿವಾಸಿ ನಿವೃತ್ತ ಸರ್ವೆಯರ್ ಕೆ.ಶಂಕರನಾರಾಯಣ ಪ್ರಭುರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.