ಪುತ್ತೂರು: ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಸುಲ್ತಾನ್ ನಗರ, ಕಬಕ ಇದರ ಗೌರವಾಧ್ಯಕ್ಷರಾಗಿ ಆಸಿಫ್ ಝುಹ್ರಿ, ಅಧ್ಯಕ್ಷರಾಗಿ ಮುಹಮ್ಮದ್ ಅಂಫಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶೇಕ್ ಅಲಿ ಫರ್ಸಾನ್ ಅವರು ಆಯ್ಕೆಯಾಗಿದ್ದಾರೆ.



ಉಪಾಧ್ಯಕ್ಷರಾಗಿ ಸವಾದ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್ ಮತ್ತು ಮೊಹಮ್ಮದ್ ಅಲಿ, ಕೋಶಾಧಿಕಾರಿಯಾಗಿ ಸಲ್ಮಾನ್ ಫಾರಿಸ್ರನ್ನು ಆಯ್ಕೆ ಮಾಡಲಾಯಿತು ಸಮಿತಿ ಸದಸ್ಯರಾಗಿ ಖಾಲಿದ್ ಕಬಕ, ಶಬೀಲ್ ಕಬಕ, ಸಂಶೀರ್ ಕಬಕ, ಅಬೂಬಕ್ಕರ್ ಕಬಕ, ಅಶ್ರಫ್ ಕಬಕ, ಫಾರೂಕ್ ಅಡ್ಯಾಳ್, ಸಂಶುದ್ದೀನ್ ಕಬಕ, ಶಹೀದ್ ಕಬಕ ಆಯ್ಕೆಯಾದರು.