HomePage_Banner
HomePage_Banner
HomePage_Banner
HomePage_Banner

ಹನಿಯೂರು ಗುತ್ತು ತರವಾಡಿನಲ್ಲಿ ಮೃತ್ಯುಂಜಯ ಹೋಮ,  ಚಂಡಿಕಾ ಯಾಗ


ಪುತ್ತೂರು:  ಕೊಡಿಪಾಡಿ ಗ್ರಾಮದ ಹನಿಯೂರು ಗುತ್ತು ತರವಾಡು ಮನೆ ಹಾಗೂ  ಪರಿವಾರ ದೈವಗಳ ದೈವಸ್ಥಾನ ನಿರ್ಮಾಣದ ಹಿನ್ನೆಲೆಯಲ್ಲಿ ಎ.೬ರಂದು ಕುಟುಂಬದ ಯಜಮಾನರಾದ ಕೆ.ಸಿ.ನಾಯ್ಕ್ ರವರ ನೇತೃತ್ವದಲ್ಲಿ ವೆ.ಮೂ. ಕುಂಟುಕುಡೇಲು ರಘುರಾಮ ತಂತ್ರಿಯವರ ಪೌರೋಹಿತ್ಯದಲ್ಲಿ  ಮೃತ್ಯುಂಜಯ ಹೋಮ ಹಾಗೂ ಚಂಡಿಕಾ ಯಾಗ ನಡೆಯಿತು. ಕುಟುಂಬ ವರ್ಗದವರು ಹಾಗೂ ಬಂಧುಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.