HomePage_Banner
HomePage_Banner
HomePage_Banner
HomePage_Banner

ಕೊಂಬೆಟ್ಟು ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ ಡಾ.ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ

ಪುತ್ತೂರು: ಕೊಂಬೆಟ್ಟು ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಜನ್ಮದಿನವನ್ನು ಆಚರಿಸಲಾಯಿತು. ನಿಲಯದ ವಿದ್ಯಾರ್ಥಿ ಯಕ್ಷಿತ್ ಸ್ವಾಗತಿಸಿದರು. ವಿಶ್ವ ವಿಘ್ನೇಶ್ ಪ್ರಾರ್ಥಿಸಿದರು.

ನಿಲಯದ ಮೆಲ್ವಿಚಾರಕರಾದ ಕೃಷ್ಣ ಅವರು ವಿಧ್ಯಾರ್ಥಿಗಳಿಗೆ ಬಾಬು ಜಗಜೀವನ ರಾಮ್ ಅವರ ಜೀವನದ ಇತಿಹಾಸವನ್ನು ತಿಳಿಸಿದರು. ನಿಲಯದ ಸಿಬ್ಬಂದಿಗಳಾದ ಶ್ರೀಶೈಲ ಒಡೆಯರ ಉಪಸ್ಥಿತರಿದ್ದರು. ಸೃಜನ್ ಪಿ ಎಸ್ ವಂದಿಸಿದರು. ವಿದ್ಯಾರ್ಥಿಗಳಾದ ನಿತಿನ್, ಕಿಶನ್ ಸಿಬ್ಬಂದಿ ಶ್ರೀಶೈಲ ಒಡೆಯರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.