HomePage_Banner
HomePage_Banner
HomePage_Banner
HomePage_Banner

ಬೆಳಂದೂರು ವಾರ್ಡ್ 2ರ ಬಿಜೆಪಿ ಬೂತ್ ಸಮಿತಿ ರಚನೆ | ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ, ಪ್ರ. ಕಾರ್ಯದರ್ಶಿ ಶೇಖರ ಮೇಗಿನಮನೆ

ಕಾಣಿಯೂರು: ಬೆಳಂದೂರು ವಾರ್ಡ್ ೨ರ ಬಿಜೆಪಿ ಸಮಿತಿಯ ಅಧ್ಯಕ್ಷರಾಗಿ ಚಂಪಾ ಕುಶಾಲಪ್ಪ ಗೌಡ, ಪ್ರ.ಕಾರ್ಯದರ್ಶಿಯಾಗಿ ಕಾರ್ಯದರ್ಶಿಯಾಗಿ ಶೇಖರ ಮೇಗಿನಮನೆ ಆಯ್ಕೆಯಾಗಿದ್ದಾರೆ. ಬೂತ್ ಸಮಿತಿ ಅಧ್ಯಕ್ಷರಾಗಿದ್ದ ಜಯಂತ್ ಅಬೀರ ಗ್ರಾ.ಪಂ. ಸದಸ್ಯರಾಗಿ ಆಯೆಯಾದ ಹಿನ್ನಲೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಬೂತ್ ಸಮಿತಿಯ ಪ್ರಭಾರಿಯಾಗಿ ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಚಂದ್ರಯ್ಯ ಆಚಾರ್ಯ ಅಬೀರ, ಉಪಾಧ್ಯಕ್ಷರಾಗಿ ಸುಂದರ ಕಂಡೂರು, ಜತೆ ಕಾರ್ಯದರ್ಶಿಯಾಗಿ ದಿನೇಶ್ ಕೆಳಗಿನಮನೆ ಅಬೀರ, ಯೋಗೀಶ್ ಕರೆಮನೆ ಅಬೀರ ಆಯ್ಕೆಯಾದರು.

ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ
ಪ್ರ. ಕಾರ್ಯದರ್ಶಿ ಶೇಖರ ಮೇಗಿನಮನೆ

ಸದಸ್ಯರಾಗಿ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ, ಗ್ರಾ.ಪಂ. ಸದಸ್ಯರಾದ ಜಯಂತ ಅಬೀರ, ಗೌರಿ ಗಿರಿಯಪ್ಪ ಮಾದೋಡಿ, ತಾ.ಪಂ. ಮಾಜಿ ಉಪಾಧ್ಯಕ್ಷ ಬಾಬು ಮಾದೋಡಿ, ತಿಮ್ಮಪ್ಪ ಅಜಿರಂಗಳ, ಬಾಲಚಂದ್ರ ಮೇಗಿನಮನೆ, ಪ್ರಮೋದ್ ನೀರಜರಿ, ರಂಜಿತ್ ಹೊಸೊಕ್ಲು, ಮುದರ ಅಜಿರಂಗಳ, ದಿನೇಶ್ ಮಾದೋಡಿರವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.