HomePage_Banner
HomePage_Banner
HomePage_Banner
HomePage_Banner

ಪುಣಚ: ಮಹಿಷಮರ್ದಿನಿ ಜಾತ್ರೋತ್ಸವದ ಧ್ವಜಾರೋಹಣ- ನಿತ್ಯಬಲಿ

ಪುತ್ತೂರು: ಪುಣಚ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಎ.೭ರಿಂದ ಎ.೧೧ರವರೆಗೆ ನಡೆಯಲಿದ್ದು, ಎ.೭ರಂದು ಬೆಳಿಗ್ಗೆ ಗಣಪತಿ ಹೋಮ, ಧ್ವಜರೋಹಣ, ನಿತ್ಯಬಲಿ ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಅರಮನೆ ಅನುವಂಶಿಕ ಮೊಕ್ತೇಸರರು, ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.