ಪುತ್ತೂರು : ಬನ್ನೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಎ.೯ರಂದು ಬೆಳಿಗ್ಗೆಯಿಂದ ಕೋವಿಡ್ ಲಸಿಕಾ ಶಿಬಿರ ಆಯೋಜಿಸಲಾಗಿದೆ. ಚಿಕ್ಕಮುಡ್ನೂರು, ಬನ್ನೂರು, ಪಡ್ನೂರು ಗ್ರಾಮದ ೪೫ವರ್ಷ ಮೇಲ್ಪಟ್ಟ ನಾಗರಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.