HomePage_Banner
HomePage_Banner
HomePage_Banner
HomePage_Banner

ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟ – ಶಟಲ್ ಬ್ಯಾಡ್ಮಿಂಟನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಊಟ ತಿಂಡಿಯ ಜೊತೆ ಆಟನೂ ಮುಖ್ಯ –ನ್ಯಾಯಾಧೀಶ ಮಂಜುನಾಥ್

ಪುತ್ತೂರು: ಯಾರೆ ಆಗಲಿ ಯಾವ ವಯಸ್ಸೆ ಇರಲಿ ಊಟ, ತಿಂಡಿಯ ಜೊತೆ ಆಟನೂ ಮುಖ್ಯ. ಇದು ನಮ್ಮನ್ನು ಫಿಟ್ ಆಗಿರಲು ಸಹಕರಿಸುತ್ತದೆ ಎಂದು  ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಮ್ ಮಂಜುನಾಥ್ ಅವರು ಹೇಳಿದರು. ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಎ.೭ ರಂದು ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಅನ್ನು ಉದ್ಘಾಟಿಸಿದರು.


ದೇಹದ ಫಿಟ್ ನೆಸ್ ಉಳಿಸಲು ಒಳಾಂಗಣ ಅಥವಾ ಹೋರಾಂಗಣ ಕ್ರೀಡೆ ಅತಿ‌ಮುಖ್ಯ ಎಂದರು. ಪ್ರದಾನ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಪಿ ಎಮ್ , ೨ ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೆ ಎಮ್ ಎಪ್ ಸಿ ವೆಂಕಟೇಶ್, ಕ್ರೀಡಾ ಕಾರ್ಯದರ್ಶಿ ಸಂದೇಶ್ ನಟ್ಡಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ಖಜಾಂಚಿ ಚೇತನ್, ಶಾಕೀರ್, ಯತಿರಾಜ್ ಅತಿಥಿಗಳನ್ನು ಗೌರವಿಸಿದರು. ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.