ಪುತ್ತೂರು: ಕಿಲ್ಲರ್ ಗೇಮ್ಸ್ ವಿಶೇಷ ಕಾರ್ಯಕ್ರಮ ಇಂದು ಸಂಜೆ(ಎ.7ರಂದು) 7 ಗಂಟೆಗೆ ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್ನಲ್ಲಿ ನೇರಪ್ರಸಾರಗೊಳ್ಳಲಿದೆ. ಸಂದರ್ಶನದಲ್ಲಿ ನರ ಮತ್ತು ಮಾನಸಿಕ ತಜ್ಞ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಜ್ಞಾ ಕ್ಲಿನಿಕ್ ಹಾಗೂ ಅಂಬಿಕಾ ಸಮೂಹ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.