HomePage_Banner
HomePage_Banner
HomePage_Banner
HomePage_Banner

ಕುದ್ಕಾಡಿ ನಾರಾಯಣ ರೈ( ಭಾಗವತರು) ನಿಧನ

ಪುತ್ತೂರು: ಪಡವನ್ನೂರು ಗ್ರಾಮದ ಕುದ್ಕಾಡಿ ನಿವಾಸಿ, ಕುದ್ಕಾಡಿ ನಾರಾಯಣ ರೈ( ಭಾಗವತರು)( ೭೬ ವ)ರವರು ಅಲ್ಪಕಾಲದ ಅಸೌಖ್ಯದಿಂದ ಎ. ೭ ರಂದು ಸೃಗೃಹದಲ್ಲಿ ನಿಧನರಾದರು. ನಾರಾಯಣ ರೈರವರು ಪ್ರಗತಿಪರ ಕೃಷಿಕರಾಗಿ, ಹವ್ಯಾಸಿ ಭಾಗವತರಾಗಿ ಹೆಸರನ್ನು ಪಡೆದಿದ್ದರು.ಮೃತರು ಪತ್ನಿ ಸರ್ವಾಣಿ ರೈ, ಪುತ್ರರಾದ ಪ್ರದೀಪ್ ಕುಮಾರ್ ರೈ, ಪ್ರಶಾಂತ್ ರೈ, ಪುತ್ರಿ ಶಾಂಭವಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.