HomePage_Banner
HomePage_Banner
HomePage_Banner
HomePage_Banner

ಕೊರೋನಾ ಅಪ್ ಡೇಟ್ – ಕಡಬದ ನಾಲ್ವರಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಎ.೮ ರ ಆರೋಗ್ಯ ಇಲಾಖೆ ವರದಿಯಂತೆ ಕಡಬ ತಾಲೂಕಿನ ನಾಲ್ವರಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ಕಾಯಿಮನ ಗ್ರಾಮದ ೩೭ ವರ್ಷದ ಪುರುಷ,ಇಚಿಲಂಪಾಡಿ ಗ್ರಾಮದ ೧೫ ವರ್ಷದ ಬಾಲಕ, ೪೧ ವರ್ಷದ ಮಹಿಳೆ, ಕಾಣಿಯೂರು ಗ್ರಾಮದ ೫೦ ವರ್ಷದ ವ್ಯಕ್ತಿಗೆ ಕೊರೋನಾ ದೃಢಗೊಂಡಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.