HomePage_Banner
HomePage_Banner
HomePage_Banner
HomePage_Banner

ಸರ್ವೆ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷದ ಚೆಕ್ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.೧೦ ಲಕ್ಷದ ಚೆಕ್‌ನ್ನು ಎ.೮ರಂದು ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್,  ತಾಲೂಕು ಯೋಜನಾಧಿಕಾರಿಗಳಾದ ಆನಂದ್, ವಲಯ ಮೇಲ್ವಿಚಾರಕಿ ರೋಹಿಣಿ, ಒಕ್ಕೂಟದ ಅಧ್ಯಕ್ಷರುಗಳಾದ ಅಶೋಕ ಎಸ್ ಡಿ ಹಾಗೂ ರಾಧಾಕೃಷ್ಣ ರೈ ರೆಂಜಲಾಡಿ, ಸೇವಾ ಪ್ರತಿನಿಧಿಗಳಾದ ಲತಾ, ಚಿತ್ರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ಕರೆಮನೆ,  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಆರ್ಥಿಕ ಸಮಿತಿ ಸಂಚಾಲಕ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ, ಪ್ರಧಾನ ಅರ್ಚಕರಾದ ಶ್ರೀರಾಮ ಕಲ್ಲೂರಾಯ ಸರ್ವೆ, ಕೃಷಿ ಪಂಡಿತ ಪುರಸ್ಕೃತ ಮೋನಪ್ಪ ಕರ್ಕೆರಾ ಕಂಪ, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಎನ್‌ಎಸ್‌ಡಿ ಸರ್ವೆದೋಳಗುತ್ತು, ವಿಶ್ವನಾಥ ರೈ ಮೇಗಿನಗುತ್ತು ಮುಂಬೈ, ಬೆಳಿಯಪ್ಪ ಗೌಡ ಸರ್ವೆ, ಕುಕ್ಕ ಕಾಡಬಾಗಿಲು, ಪ್ರವೀಣ ರೈ ಮೇಗಿನಗುತ್ತು, ಜಯಂತಿ ನೆಕ್ಕಿತಡ್ಕ, ಜೀರ್ಣೋದ್ಧಾರ ಸಮಿತಿಯ ಆನಂದ ಪೂಜಾರಿ ಸರ್ವೆದೋಳಗುತ್ತು, ಆನಂದ ಭಂಡಾರಿ ಸೊರಕೆ, ವಿನಯ್ ಕುಮಾರ್ ರೈ ಸರ್ವೆ, ವಸಂತ ರೈ ಸೊರಕೆ, ಅಶೋಕ ನಾಯ್ಕ ಸೊರಕೆ, ಲೋಕೇಶ್ ಗೌಡ ತಂಬುತಡ್ಕ, ಶಶಿಧರ ಎಸ್ ಡಿ ಸರ್ವೆದೋಳಗುತ್ತು, ಶಂಕರ ನಾರಾಯಣ್ ಭಟ್ ಸರ್ವೆ, ವಿಜಯಲಕ್ಷ್ಮಿ ಭಟ್ ಸರ್ವೆ, ಉಮೇಶ್ ಎಸ್.ಡಿ ಸರ್ವೆದೋಳಗುತ್ತು, ಮುಂಡೂರು ಗ್ರಾ.ಪಂ ಸದಸ್ಯೆ ರಸಿಕ ರೈ ಮೇಗಿನಗುತ್ತು, ಜಯರಾಜ್ ಸುವರ್ಣ ಸೊರಕೆ ಸ್ಥಳ ದಾನಿಗಳಾದ ಪದ್ಮಾವತಿ ರೈ ಸರ್ವೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಕಮಲ ತಂಬುತಡ್ಕ, ಅಂಜಲಿ ಭಂಡಾರಿ ಸೊರಕೆ, ಗೀತಾ ಮರಿಯ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.