ಪುತ್ತೂರು: ಎ.೯ರ ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬದಲ್ಲಿ ೪ ಮಂದಿಗೆ ಕೊರೋನಾ ದೃಢಗೊಂಡಿದೆ. ಪುತ್ತೂರು ತಾಲೂಕಿನ ೩೩ ವರ್ಷದ ಪುರುಷ, ಕಡಬ ತಾಲೂಕಿನ ಕುಂತೂರಿನ ೨೭ ವರ್ಷದ ಯುವತಿ, ೭ ವರ್ಷದ ಬಾಲಕಿ, ೪೨ ವರ್ಷದ ವ್ಯಕ್ತಿಗೆ ಕೊರೋನಾ ದೃಢಗೊಂಡಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.