HomePage_Banner
HomePage_Banner
HomePage_Banner
HomePage_Banner

ಕೆಎಸ್‌ಆರ್‌ಟಿಸಿ ಕಟ್ಟೆಯಲ್ಲಿ ಅನ್ನಸಂತರ್ಪಣೆ ಮೊತ್ತವನ್ನು ದೇವಳಕ್ಕೆ ಹಸ್ತಾಂತರ | ಎ.11ರ ಅನ್ನದಾನಕ್ಕೆ ದೇಣಿಗೆ ನೀಡಿದ ಕೆ.ಎಸ್.ಆರ್.ಟಿ.ಸಿ ದೇವತಾ ಸಮಿತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಎಸ್‌ಆರ್‌ಟಿಸಿ ಶ್ರೀ ದೇವತಾ ಸಮಿತಿಯ ವತಿಯಿಂದ ಎ.೧೧ರಂದು ಸಂಸ್ಥೆಯ ಕಟ್ಟೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು ಸ್ವೀಕರಿಸುವ ಕಟ್ಟೆ ಪೂಜೆಯ ಸಂದರ್ಭ ನಡೆಯುವ ಅನ್ನಸಂರ್ಪಣೆಯನ್ನು ದೇವಸ್ಥಾನದಲ್ಲೇ ನೀಡುವ ನಿಟ್ಟಿನಲ್ಲಿ ರೂ.೧ಲಕ್ಷವನ್ನು ದೇವಳಕ್ಕೆ ಹಸ್ತಾಂತರಿಸಲಾಯಿತು.

ಏ. ೧೧ರಂದು ಪ್ರತೀ ವರ್ಷ ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನದಾನ ಸೇವೆ ನಡೆಸಲು ಕೆಎಸ್‌ಆರ್‌ಸಿ ದೇವತಾ ಸಮಿತಿ ಪದಾಧಿಕಾರಿಗಳು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಲೋಕೇಶ್ವರ, ಕಾರ್ಯದರ್ಶಿ ಶಾಂತಾರಾಮ ವಿಟ್ಲ, ನೆಟ್ಟಾಲು ಸತ್ಯ ಶಂಕರ ಭಟ್, ಸತೀಶ್ ಕುಮಾರ್, ಗೌರವ ಸಲಹೆಗಾರ ಬಿ.ಟಿ. ರಂಜನ್, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಬಿ. ಐತ್ತಪ್ಪ ನಾಯ್ಕ್, ಬಿ.ಕೆ. ವೀಣಾ, ರಾಮದಾಸ ಗೌಡ, ರಾಮಚಂದ್ರ ಕಾಮತ್, ಕೆ.ಎಸ್. ರವೀಂದ್ರನಾಥ್ ರೈ ನುಳಿಯಾಲು ಉಪಸ್ಥಿರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.