HomePage_Banner
HomePage_Banner
HomePage_Banner
HomePage_Banner

ಎ.12: ಬೆಟ್ಟಂಪಾಡಿ ತಲಪ್ಪಾಡಿಯಲ್ಲಿ ಜಿ.ಟಿ.ಎಂ ವುಡ್ ಫರ್ನಿಚರ್‍ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿ.ಟಿ.ಎಂ ವುಡ್&ಫರ್ನಿಚರ್‍ಸ್ ಮಳಿಗೆ ಎ.೧೨ರಂದು ಬೆಟ್ಟಂಪಾಡಿ ಸಮೀಪದ ತಲಪ್ಪಾಡಿ ಸಿರಾಜ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ. ಸಂಸ್ಥೆಯಲ್ಲಿ ವುಡನ್ ಕೋಟ್, ವುಡನ್ ಸೋಫಾ ಸೆಟ್, ಡೈನಿಂಗ್ ಟೇಬಲ್, ವಾರ್ಡ್‌ರೋಬ್, ವುಡನ್ ಡೋರ್ & ವಿಂಡೋ, ಡೋರ್ ಫ್ರೇಮ್ಸ್&ವಿಂಡೋ ಫ್ರೇಮ್ಸ್ ಲಭ್ಯವಿರಲಿದೆ ಎಂದು ಜಿ.ಟಿ.ಎಂ ವುಡ್&ಫರ್ನಿಚರ್‍ಸ್‌ನ ಮಾಲಕ ಯೂಸುಫ್ ಗೌಸಿಯಾ ಸಾಜ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.