HomePage_Banner
HomePage_Banner
HomePage_Banner
HomePage_Banner

ಜಾತ್ರೆ ಗದ್ದೆಯಲ್ಲಿ ಸಂತೆ ವ್ಯಾಪಾರದ ಬದಲು ಟ್ರೇಡ್‌ಫೇರ್ | ನಾಳೆ (ಎ.12) ದೇವಳದ ಸಭಾಭವನದಲ್ಲಿ ಏಲಂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ಸಂಬಂಧಿಸಿ ಜಾತ್ರಾ ಗದ್ದೆಯಲ್ಲಿ ನಡೆಯಬೇಕಾಗಿದ್ದ ಸಂತೆ ವ್ಯಾಪಾರವನ್ನು ಕೋವಿಡ್ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.ಅದರ ಬದಲಿಗೆ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಟ್ರೇಡ್ ಫೇರ್‌ಗೆ ಅವಕಾಶ ನೀಡಲಾಗಿದ್ದು, ಎ.೧೨ರಂದು ಬೆಳಿಗ್ಗೆ ೧೧ ಗಂಟೆಗೆ ಏಲಂ ನಡೆಯಲಿದೆ.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದ ಮೇಲಂತಸ್ತಿನಲ್ಲಿ ಟ್ರೇಡ್‌ಫೇರ್ ಎಂಬ ಹೆಸರಿನಲ್ಲಿ ಎ.೧೫ರಿಂದ ೨೫ರ ತನಕ ಈ ವ್ಯಾಪಾರ ನಡೆಯಲಿದೆ.ಇಲ್ಲಿ ಸುಮಾರು ೪೦ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.ಇಲ್ಲಿ ಬೆಂಕಿಯಿಂದ ಉತ್ಪಾದಿಸುವ ಸಾಮಾಗ್ರಿಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳಿಗೆ ಅವಕಾಶ ನೀಡಲಾಗುವುದು.ಹಾಗಾಗಿ ಸಂತೆ ವ್ಯಾಪಾರದ ಆಸಕ್ತಿಯುಳ್ಳವರು ಟ್ರೇಡ್‌ಫೇರ್ ಸ್ಟಾಲ್‌ಗಳನ್ನು ಪಡೆಯಲು ಏಲಂನಲ್ಲಿ ಭಾಗವಹಿಸಿ ಪಡೆಯಲು ಅವಕಾಶವಿದೆ.ಆಸಕ್ತರು ದೇವಳದ ಸಭಾಭವನದಲ್ಲಿ ಹಾಜರಾಗುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.