HomePage_Banner
HomePage_Banner
HomePage_Banner
HomePage_Banner

ಬಿಸಿಲ ಬೇಗೆಯಿಂದ ತತ್ತರಿಸಿರುವ ಜನತೆಗೆ `ಆಸ್ಕೋ’ ಕೊಡುಗೆ | ಎ.ಸಿ, ಕೂಲರ್, ಫ್ಯಾನ್ ಖರೀದಿಸುವವರಿಗೆ ಭರ್ಜರಿ ಆಫರ್…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಜೋಸ್ ಅಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕೆಎಸ್‌ಆರ್‌ಟಿಸಿ ಹಿಂದೂಸ್ಥಾನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ `ಆಸ್ಕೋ ಹೋಂ ಅಪ್ಲಯಸ್ಸಸ್’ ಗ್ರಾಹಕರಿಗೆ ಭರ್ಜರಿ ಆಫರ್ ಪ್ರಕಟಿಸಿದೆ.


ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎ.ಸಿ, ಕೂಲರ್‌ಗಳಿಗೆ ಮಾರು ಹೋಗುತ್ತಿರುವ ಜನತೆಗೆ ಈ ಸಂಸ್ಥೆ ಆಫರ್ ನೀಡುವ ಮೂಲಕ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಎ.ಸಿ ದರ ರೂ.೨೧,೯೯೯ರಿಂದ ಪ್ರಾರಂಭಗೊಂಡು ವಿವಿಧ ದರಗಳ ವಿವಿಧ ಮಾದರಿಯ ಎ.ಸಿ ಲಭ್ಯವಿದೆ. ಕೇವಲ ರೂ.೪೯೯೯ಕ್ಕೆ ಕೂಲರ್ ಲಭ್ಯವಿದ್ದು ರೂ.೮೯೯ಕ್ಕೆ ೨ ವರ್ಷ ವ್ಯಾರಂಟಿಯೊಂದಿಗೆ ಫ್ಯಾನ್ ಇಲ್ಲಿ ಲಭ್ಯವಿದೆ.

ಅಲ್ಲದೇ ಸನ್ ಡೈರೆಕ್ಟ್, ಏರ್‌ಟೆಲ್, ವೀಡಿಯೋಕಾನ್, ಡಿಟುಎಚ್, ಮೊದಲಾದವುಗಳು ಲಭ್ಯವಿದೆ. ಸುಲಭ ಕಂತುಗಳ ಯೋಜನೆ ಕೂಡಾ ಈ ಸಂಸ್ಥೆಯಲ್ಲಿದ್ದು ಗ್ರಾಹಕರು ಕನಿಷ್ಠ ಹಣ ಪಾವತಿಸಿ ತಮಗಿಷ್ಟವಾದ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ಯಬಹುದಾಗಿದೆ. ಉಚಿತ ಹೋಂ ಡೆಲಿವರಿ ಕೂಡಾ ಲಭ್ಯವಿದ್ದು ಆದಿತ್ಯವಾರವೂ ಈ ಸಂಸ್ಥೆ ತೆರೆದಿರುತ್ತದೆ. ಗ್ರಾಹಕರ ಅನುಕೂಲತೆಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ. ಸೀಮಿತ ಅವಧಿಯ ಈ ಆಫರನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಕೋ ಹೋಂ ಅಪ್ಲಯನ್ಸಸ್‌ನ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9008341786,  9845091130, 8971461786 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.