HomePage_Banner
HomePage_Banner
HomePage_Banner
HomePage_Banner

ರೇಡಿಯೋ ಪಾಂಚಜನ್ಯದಲ್ಲಿ ಆಂಜನೇಯ ಮಹಿಳಾ ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುಗಾದಿ ಹಬ್ಬದ ಕುರಿತು ವಿಶೇಷ ಪ್ರಸಾರಕ್ಕಾಗಿ ನೆಹರುನಗರದಲ್ಲಿನ ರೇಡಿಯೋ ಪಾಂಚಜನ್ಯದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ” ವಿದುರಾತಿಥ್ಯ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಪ್ರಪುಲ್ಲ ಚಂದ್ರ ನೆಲ್ಯಾಡಿ, ಡಾ|ಶ್ರೀ ಪ್ರಕಾಶ್ ಬಂಗಾರಡ್ಕ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ( ಕಿಶೋರಿ ದುಗ್ಗಪ್ಪ ನಡುಗಲ್ಲು, ವಿದುರ( ಶುಭಾ ಜೆ.ಸಿ.ಅಡಿಗ), ದ್ರೌಪದಿ ( ತೇಜಸ್ವಿನಿ ರಾಜೇಶ್ ಕೆಮ್ಮಿಂಜ), ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ನಿರ್ದೇಶನ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.