HomePage_Banner
HomePage_Banner
HomePage_Banner
HomePage_Banner

ಕಾಣಿಯೂರು ಕಾಲೇಜಿಗೆ ಕೋಟೆ ಪ್ರತಿಷ್ಠಾನದಿಂದ ಗಣಕಯಂತ್ರ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕೋಟೆ ಪ್ರತಿಷ್ಠಾನ ಮುಂಡುಗಾರು ಇದರ “Right to Living” ಅಭಿಯಾನದಡಿಯಲ್ಲಿ ಎರಡು ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಕೋಟೆ ಪ್ರತಿಷ್ಠಾನದ ರಮೇಶ್ ಕೋಟೆ ಹಾಗೂ ಉದ್ಯಮಿ ಸುಜಿತ್ ಕುಮಾರ್ ರೈ ಪಟ್ಟೆಯವರು ಕಾಲೇಜಿನಲ್ಲಿ ಎ೧೦ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಯಂತಿರವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ತೇಜಸ್ವಿನಿ ಸ್ವಾಗತಿಸಿ, ರಮ್ಯ ವಂದಿಸಿದರು. ಸುಧಾಕರ ಎಸ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.