HomePage_Banner
HomePage_Banner
HomePage_Banner
HomePage_Banner

ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವ ರನ್ನರ್‌ಅಪ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮಂಗಳೂರು ಪದವು ಕ್ರಿಡಾಂಗಣದಲ್ಲಿ ನಡೆದ ರೋಟರಿ ಜಿಲ್ಲೆ ೩೧೮೧ ರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವ ರನ್ನರ್‌ಅಪ್ ಪ್ರಶಸ್ತಿ ಪಡೆದು ಸತತ ೪ ವರ್ಷಗಳಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪಂದ್ಯಾಟದಲ್ಲಿ ಕ್ಲಬ್ಬಿನ ಅಧ್ಯಕ್ಷ ಮುಳಿಯ ಕೃಷ್ಣನಾರಾಯಣ., ಎ.ಜಿ.ಸಚ್ಚಿದಾನಂದ, ಆಡಿ. ಶ್ಯಾಮ್ ಪ್ರಸಾದ್, ಮುರಳಿ ಶ್ಯಾಮ್, ಶರತ್ ಕುಮಾರ್ ರೈ, ತಂಡದ ಕಪ್ತಾನ ಕಾರ್ಯದರ್ಶಿ ರವಿಕುಮಾರ್ ರೈ, ನಿಶಾಂತ್ ರೈ, ರಮೇಶ್ ರೈ, ಗಣೇಶ್ ರೈ, ಸುಭಾಸ್ ರೈ, ನಿತಿನ್ ರೈ, ಶಶಿಧರ್ ರೈ, ಶರತ್ ಗೌಡರವರು ಭಾಗವಹಿಸಿದರು. ಫೈನಲ್ ಪಂದ್ಯಾಟದಲ್ಲಿ ರಮೇಶ್ ರೈ ಬೆಸ್ಟ್ ಬ್ಯಾಟ್ಸಮನ್ ಮತ್ತು ಶರತ್ ಗೌಡ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.