HomePage_Banner
HomePage_Banner
HomePage_Banner
HomePage_Banner

ಯುಗಾದಿ ಹಬ್ಬದ ಸಲುವಾಗಿ ಮಾರುತಿ -ಭಾರತ್ ನಿಂದ ಕಾರು ಪ್ರಿಯರಿಗೆ ಭರ್ಜರಿ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮಾರುತಿ ಸುಜ್ಹುಕಿ ಇಂಡಿಯಾ ತನ್ನ ಕಾರುಗಳ ಮಾರಾಟ ಸೇವಾ ಸಂಸ್ಥೆ ಭಾರತ್ ಅಟೋ ಕಾರ್ಸ್ನೋಂದಿಗೆ ಸಡಗರ ,ಸಂಭ್ರಮದ ಯುಗಾದಿ ಹಬ್ಬವನ್ನು ನಾಡಿನ ಜನತೆ ಮಾರುತಿ ಕಾರುಗಳ ಮಾಲಿಕರಾಗುವ ಮೂಲಕ ,ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿ ಅಚರಿಸುವಂತೆ ಏ.12 ಮತ್ತು 13 ಎರಡು ದಿನಗಳ ಬೃಹತ್ ಮೆಗಾ ಎಕ್ಸ್ಚೇಂಜ್ ಹಾಗೂ ಲೋನ್ ಮೇಳವನ್ನು ಪುತ್ತೂರು ಹಾರಾಡಿ ಕಟ್ಟೆ ಬಳಿ ,ಮುಂಡೂರು ಸೊಸೈಟಿ ಸಮೀಪ ಹಾಗೂ ಸಂಪ್ಯ ಪೊಲೀಸ್ ಠಾಣೆ ಹತ್ತಿರ ಆರಂಭಿಸಿದ್ದು ,ಏ.12 ಈ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ.

ಹೊಸ ಹೊಸ ತಂತ್ರಜ್ಞಾನದ ,ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿರುವಂಥ , ಹೆಚ್ಚು ಶಕ್ತಿಶಾಲಿ ,ಸಾಮರ್ಥ್ಯವುಳ್ಳ ಇಂಜಿನ್ ಮತ್ತು ಚಾಲನೆಗೂ ಸೈ ಎನಿಸಿಕೊಂಡಿರುವ ಕಾರುಗಳ ಉತ್ಪಾದಿಸುತ್ತಿರುವ ದೈತ್ಯ ಸಂಸ್ಥೆ ಮಾರುತಿ ಸುಜ್ಹುಕಿ ಗ್ರಾಹಕರನ್ನೂ ಆಕರ್ಷಿಸುವಲ್ಲಿ ಯೂ ಹಾಗೂ ಸೇವೆ ನೀಡುವಲ್ಲೂ ಮುಂಚೂಣಿಯಲ್ಲಿದ್ದು ,ಏಪ್ರಿಲ್ ತಿಂಗಳಲ್ಲೇ ಅಚ್ಚರಿಯ ಉಳಿತಾಯ ಕೊಡುಗೆಗಳನ್ನು ನೀಡಿದೆ. ತಿಂಗಳ ಉಳಿತಾಯ ರೂ 48 ಸಾವಿರವಿದ್ದು ,65 ಸಾವಿರ ಮುಂಗಡ ಪಾವತಿಗೆ ನ್ಯೂ ಆಲ್ಟೋ ಕಾರು ಪಡಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡಿದ್ದು, ಮೆಗಾ ವಿನಿಮಯ ಲೋನ್ ಮೇಳದ ಜೊತೆಗೆ ಕಾರುಗಳ ಪ್ರದರ್ಶನ ಕೂಡ ಇರಲಿದೆ. ವಿವರಣೆಗಳಿಗಾಗಿ 9483501730 (ಹಾರಾಡಿ), 7760623960(ಮುಂಡೂರು) 7760943202(ಸಂಪ್ಯ) ಕರೆ ಮಾಡುವಂತೆ ಸಂಸ್ಥೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.