HomePage_Banner
HomePage_Banner
HomePage_Banner
HomePage_Banner

ಕಾವು: ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಅರಿಯಡ್ಕ ಗ್ರಾಮಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ ಇದರ ಸಹಯೋಗದಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ ಸುವರ್ಣ ಗ್ರಾಮೋದಯ ಸಮುದಾಯ ಭವನ ಕಾವು ನಲ್ಲಿ ಎ 12 ರಂದು ನಡೆಯಿತು.

ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಅಧ್ಯಕ್ಷರಾದ ಸೌಮ್ಯ ಮುಂಡಕೊಚ್ಚಿ, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ,ವಿಜಿತ್ ಕೆರಮಾರು,ಅರೋಗ್ಯ ಕಿರಿಯ ಸಹಾಯಕಿ ನವ್ಯ,ವಿದ್ಯಾ, ಆಶಾಕಾರ್ಯಕರ್ತರು, ಉಪಸ್ಥಿತರಿದ್ದರು,ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರಿಗೆ ಲಸಿಕಾ ಕಾರ್ಯಕ್ರಮದ ನಡೆಯಿತು 164 ಮಂದಿ ಕೊರೊನ ಲಸಿಕೆಯನ್ನು ಪಡೆದುಕೊಂಡರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.