HomePage_Banner
HomePage_Banner
HomePage_Banner
HomePage_Banner

ಪಾಣಾಜೆ; ಸರಕಾರದ ಸವಲತ್ತುಗಳ ಬಗ್ಗೆ ತಿಳಿಸಲು ನೇರ ಜನರ ಬಳಿಗೆ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ;  ಬಿಜೆಪಿ ಪಾಣಾಜೆ ಶಕ್ತಿಕೇಂದ್ರ ಹಾಗೂ ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಕೇಂದ್ರ, ಕರ್ನಾಟಕ ಸರಕಾರಗಳ ಸವಲತ್ತು ಮತ್ತು ಅನುದಾನಗಳ ಬಗ್ಗೆ ಜನರಿಗೆ ತಿಳಿಸಲು    ನೇರ ಜನರ ಬಳಿಗೆ ಅಭಿಯಾನ ಕಾರ್ಯಕ್ರಮ ಏ.13 ರಂದು ನಡೆಯಿತು.   
ಪಾಣಾಜೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಾಣಾಜೆ  ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಭಾರತಿ ಭಟ್  ವಹಿಸಿದ್ದರು.ತಾಲೂಕು ಪಂಚಾಯತ್ ಸದಸ್ಯೆ  ಮೀನಾಕ್ಷಿ ಮಂಜುನಾಥ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್. ಕೆ,  ಪಂಚಾಯತ್ ಸದಸ್ಯರಾದ  ಜಯಶ್ರೀ ,ಸುಭಾಸ್ ರೈ , ಸುಲೋಚನ,  ಮೋಹನ ನಾಯ್ಕ, ಮಾಜಿ ಸದಸ್ಯರಾದ ರಘುನಾಥ್ ಪಾಟಾಳಿ,  ಯಶೋದ. ಯು ಮತ್ತು ರವಿಶಂಕರ ಶರ್ಮ ,ಉಮೇಶ್ ಬಲ್ಯಾಯ, ರಮೇಶ್ ಭಟ್ ,ರಾಜೇಶ್ ಭಾಗವತ್,ಸಂತೋಷ ರೈ ಗಿಳಿಯಾಲು, ಗೋಪಾಲ ಮಣಿಯಾಣಿ ದೇವಸ್ಯ ಹಾಗೂ ಅನೇಕ ಬಿ.ಜೆ.ಪಿ ಮುಖಂಡರು , ಕಾರ್ಯಕರ್ತರು ಭಾಗವಹಿಸಿದ್ದರು. ಪುತ್ತೂರು ಬಿ.ಜೆ.ಪಿ ಮಂಡಲ ಕಾರ್ಯಕಾರಿಣಿ ಸದಸ್ಯ ರವೀಂದ್ರ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.