HomePage_Banner
HomePage_Banner
HomePage_Banner
HomePage_Banner

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಷು ಹಬ್ಬದ ಸಿದ್ಧತೆ – ತಳಿರು ತೋರಣದಿಂದ ಅಲಂಕಾರ ದೇವಳದ ಅಲಂಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭ ಎ.೧೪ರಂದು ನಡೆಯುವ ಸೌರಮಾನ ಯುಗಾದಿ(ವಿಷು) ಹಬ್ಬಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ದೇವಳದ ಒಳಾಂಗಣ, ಹೊರಾಂಗಣ ಗೋಪುರಕ್ಕೆ ಸಂಪ್ರದಾಯದಂತೆ ಮಾವಿನ ಎಲೆಯಿಂದ ತಳಿರುತೋರಣ ಅಲಂಕಾರ ಸಿದ್ಧತೆ ಮಾಡಲಾಗುತ್ತಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.