HomePage_Banner
HomePage_Banner
HomePage_Banner
HomePage_Banner

ಮನವಳಿಕೆಗುತ್ತು ಸರ್ವಾಣಿ ಆರ್.ಆಳ್ವರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು : ಪೆರಾಬೆ ಮನವಳಿಕೆ ಗುತ್ತಿನ ಸರ್ವಾಣಿ ಆರ್.ಆಳ್ವರವರ ಶ್ರದ್ದಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ ನುಡಿನಮನ ಸಲ್ಲಿಸಿ ದಿ.ಸರ್ವಾಣಿ ಆರ್.ಆಳ್ವರವರು ಬದುಕಿನಲ್ಲಿ ಸರಳತೆ ಸಜ್ಜನಿಕೆಯ ನಡೆ ನುಡಿಯಿಂದ ಎಲ್ಲರ ಪ್ರೀತಿ ಹಾಗು ಗೌರವಕ್ಕೆ ಪಾತ್ರರಾಗಿದ್ದರು ಕುಟುಂಬದ ಸದಸ್ಯರಿಗೆ ಒಲವನ್ನು ತೋರಿ ಸಹೃದಯತೆಯ ಸಾಫಲ್ಯದ ಬಾಳನ್ನು ಬೆಳಗಿದವರು ಎಂದು ತಿಳಿಸಿ ಅವರ ಅತ್ಮಕ್ಕೆ ಭಗವಂತನು ಮೋಕ್ಷವನ್ನು ಕರುಣಿಸಲೆಂದು ಪ್ರಾರ್ಥಿಸಿದರು.

ಸರ್ವಾಣಿ ಆರ್.ಆಳ್ವರವರ ಪುತ್ರ ಮನವಳಿಕೆ ಗುತ್ತು ರಕ್ಷಣ್ ಆಳ್ವ, ಸಹೋದರರಾದ ಮನವಳಿಕೆ ಗುತ್ತಿನ ದಯಾನಂದ ರೈ ಮತ್ತು ಅನಿತಾ.ಡಿ ರೈ, ಶಶಿಧರ ರೈ ಮತ್ತು ಶರ್ಮಿಳಾ ರೈ, ಮನೋಹರ ರೈ ಮತ್ತು ರವಿಕ ರೈ, ಮನವಳಿಕೆ ಗುತ್ತಿನ ಯಾಜಮಾನ ರಮನಾಥ ರೈ ಹಾಗು ಸುಗಂಧಿನಿ ಮತ್ತು ನೇಮಿರಾಜ್ ಶೆಟ್ಟಿ ಅಡೆಕ್ಕಳ್, ವಿಮಲ ಮತ್ತು ರಾಧಾಕೃಷ್ಣ ರೈ ಡಿಂಬ್ರಿಗುತ್ತು, ಜಯಪ್ರಕಾಶ್ ರೈ ಮನವಳಿಕೆಗುತ್ತು, ರೇಖಾ ಮತ್ತು ಶ್ರೀಧರ ಶೆಟ್ಟಿ ಕಮ್ಮಂತಿಲ, ಸುಭಾಷಿಣಿ ಮತ್ತು ದಯಾನಂದ ರೈ ಕುಡಾಲುಗುತ್ತು, ಸತೀಶ ಮತ್ತು ಇಂದಿರಾ ರೈ ಬೆಳಿಯೂರು ಬೀಡು, ದೀಪ್ತಿ ಮತ್ತು ವಿಕಾಸ್ ಶೆಟ್ಟಿ ಅಂಜಾರಬೀಡು, ಅಜಿತ್ ರೈ ಮತ್ತು ರಕ್ಷಾರೈ ಮನವಳಿಕೆಗುತ್ತು, ವಿಖ್ಯಾತ್ ರೈನವಳಿಕೆಗುತ್ತು ಮತ್ತು ಕುಟುಂಬಸ್ಥರು ಹಾಗು ಬಂದುಮಿತ್ರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.