HomePage_Banner
HomePage_Banner
HomePage_Banner
HomePage_Banner

ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಸೀಮಾ ದೇವಸ್ಥಾನ ವಾದ ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವಿಷು ವಿನ ಪ್ರಯುಕ್ತ ವರ್ಷಂ ಪ್ರತಿ ನಡೆಯುವಂತೆ ಬೆಳಿಗ್ಗೆ ದುರ್ಗಾಪರಮೇಶ್ವರೀ ಹಾಗು ಮಹಾಗಣಪತಿ ಪೂಜೆಯಾಗಿ ಆನಂತರ ಭಜನಾ ಕಾರ್ಯಕ್ರಮ ನಡೆದು ಮಹಾಪೂಜೆಯಾಗಿ, ಉತ್ಸವ ಬಲಿ ಯಾಗಿ ನಮಸ್ಕಾರ ಮಂಟಪದ ಉಯ್ಯೂಲೆಯಲ್ಲಿ ಶ್ರೀದೇವಿಯ ಉತ್ಸವ ಮೂರ್ತಿ ಯನ್ನಿಟ್ಟು ಪಂಚಾಂಗ ವಾಚನದೊಂದಿಗೆ ವಸಂತ ಪೂಜೆ ,ಅನ್ನಸಂತರ್ಪಣೆ ನಡೆಯಿತು . ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ದಾಮೋದರ ಗೌಡ ಕಕ್ವೆ,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಘವೇಂದ್ರ ಪ್ರಸಾದ್.ಟಿ, ಶೀನಪ್ಪ ಕುಂಬಾರ, ಅಶಾಈಶ್ವರಭಟ್ , ಮಂಜುಳಾ ಚಂದ್ರಶೇಖರ್ ಕಲ್ಲೇರಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.