HomePage_Banner
HomePage_Banner
HomePage_Banner
HomePage_Banner

ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿ ಸುಪ್ರಭಾತ ಧ್ವನಿಸುರುಳಿ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರಿ ರಾಗ ಕ್ರೀಯೇಶನ್‌ನಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ‘ಭಕ್ತಿ ಸುಪ್ರಭಾತ’ ಜಾತ್ರೋತ್ಸವ ಸಂದರ್ಭದಲ್ಲಿ ಎ.16ರಂದು ಬಿಡುಗಡೆಗೊಳಿಸಲಾಯಿತು.

ಪರ್ಪುಂಜ ಸುಶ್ಮಿ ಕೆಟರರ್‍ಸ್‌ನ ಸುರೇಶ್ ಮತ್ತು ಸುಶ್ಮಿತಾ ಅವರ ನಿರ್ಮಾಣದಲ್ಲಿ, ಪದ್ಮರಾಜ್ ಬಿ.ಸಿ.ಚಾರ್ವಾಕ ಅವರ ಸಂಗೀತ ನಿರ್ದೇಶನ, ರಾಗಸಂಯೋಜನೆ, ಸಾಹಿತ್ಯ ಮತ್ತು ಗಾಯನದಿಂದ ಮೂಡಿ ಬಂದ ಭಕ್ತಿ ಸುಪ್ರಭಾತ ಹಾಡಿನ ಧ್ವನಿಸುರುಳಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವಿ.ಎಸ್ ಭಟ್, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಪುನೀತ್ ಅಕ್ರೇಸ್ಟ್ರಾದ ಚಂದ್ರಶೇಖರ ಹೆಗ್ಡೆ, ಗಾಯಕರಾದ ಪವಿತ್ರಾ ವಿ, ಮಿಥುನ್‌ರಾಜ್ ವಿದ್ಯಾಪುರ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.