HomePage_Banner
HomePage_Banner
HomePage_Banner
HomePage_Banner

ಪುತ್ತೂರು ಜಾತ್ರೆ- ಬ್ರಹ್ಮರಥಕ್ಕೆ ರಥ ಕಲಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಎ.17ರಂದು ರಾತ್ರಿ ಜರುಗುವ ಬ್ರಹ್ಮರಥೋತ್ಸವದ ಮೊದಲು ಬೆಳಿಗ್ಗೆ ರಥ ಕಲಶ ನಡೆಯಿತು.
ದೇವಳದ ಪರಿಚಾರಕರಾದ ಚಿಕ್ಕಪುತ್ತೂರು ಕುಟುಂಬದ ಲಿಂಗಪ್ಪ ಗೌಡ ಅವರ ನೇತೃತ್ವದಲ್ಲಿ ರಥ ಕಲಶಕ್ಕೆ ತಯಾರಿ ನಡೆಯುತ್ತದೆ. ಎ.17ರಂದು ಕುಂಟಾರು ತಂತ್ರಿ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ನಡೆದ ರಥ ಕಲಶದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಪ್ರಧಾನ ಅರ್ಚಕ ಎ ವಸಂತ ಕೆದಿಲಾಯ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನಿವಾಸ ರಾವ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.