HomePage_Banner
HomePage_Banner
HomePage_Banner
HomePage_Banner

ಬ್ರಹ್ಮರಥೋತ್ಸವ ಹಿನ್ನೆಲೆ: ಯಮುನಾ ಬೋರ್‌ವೆಲ್ಸ್ ಸಿಬಂದಿಗಳಿಂದ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಏ. 17 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಏ. 16 ರಂದು ಪುತ್ತೂರಿನ ಪ್ರತಿಷ್ಠಿತ ಬೋರ್‌ವೆಲ್ ಸಂಸ್ಥೆಯಾದ ಯಮುನಾ ಬೋರ್‌ವೆಲ್ ಸಿಬಂದಿಗಳಿಂದ ರಥಬೀದಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಸ್ಥೆಯ ಮ್ಹಾಲಕಿ ದಿವ್ಯ ಕೃಷ್ಣ ಶೆಟ್ಟಿ ನೇತೃತ್ವ ವಹಿಸಿದ್ದರು. ಇವರ ಜೊತೆ ನ್ಯಾಯವಾದಿ ಗಿರೀಶ್ ಮಳಿ ಮತ್ತು‌ ಮನೆಯವರು ಸ್ವಚ್ಛತಾ ಕಾರ್ಯದಲ್ಲಿ ಸಾಥ್ ನೀಡಿದರು. ಯಮುನಾ ಬೋರ್‌ವೆಲ್ ನ‌ ಮ್ಹಾಲಕ ದಿ. ಕೃಷ್ಣ ಶೆಟ್ಟಿಯವರು ಪ್ರತೀವರ್ಷ ರಥಬೀದಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತನ್ನ ಸಿಬಂದಿಗಳ ಜೊತೆ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದು, ಇಲ್ಲಿ ಉಲ್ಲೇಖನೀಯವಾಗಿದೆ.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.