HomePage_Banner
HomePage_Banner
HomePage_Banner
HomePage_Banner

ಕಮ್ಯುನಿಟಿ ಸೆಂಟರ್‌ನಿಂದ ಹೆತ್ತವರ ಪ್ರೇರಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಗುವು ವೀಕ್ಷಣೆ ಮತ್ತು ಕೇಳ್ವಿಯ ಮೂಲಕ ಕಲಿಯುತ್ತದೆ. ಹಾಗಾಗಿ, ಮನೆಯಲ್ಲಿ ಮಗುವಿಗೆ ಉತ್ತಮ ವಾತಾವರಣ ಸೃಷ್ಠಿಸಿಕೊಡಬೇಕು. ಹೆತ್ತವರ ಮಾತು ಮತ್ತು ವರ್ತನೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಸಂಸ್ಕಾರಯುತ ಬದುಕಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ, ಆ ಶಿಕ್ಷಣವು ಹೆತ್ತವರಿಗೂ ಸಿಕ್ಕಿದರೆ ಮಕ್ಕಳ ಪಾಲನೆಯಲ್ಲಿ ಅದು ಹೆಚ್ಚು ಉಪಕಾರಿಯಾಗುತ್ತದೆ ಎಂದು ಕಬಕ ಪ್ರೌಶಶಾಲೆಯ ಎಸ್.ಡಿ.ಎಂ.ಸಿ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಹೇಳಿದರು.

ಪುತ್ತೂರು ಕಮ್ಯುನಿಟಿ ಸೆಂಟರ್‌ನ ಮೂಲಕ ಕಬಕ ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ನಡೆದ ಪ್ರೇರಣಾ ಶಿಬಿರ ಹಾಗೂ ಹೆತ್ತವರ ಸಭೆಯಲ್ಲಿ ಅವರು ಮಾತನಾಡಿದರು. ಹೆತ್ತವರ ಮತ್ತು ವಿಧ್ಯಾರ್ಥಿಗಳಿಗೆ ಮೌಲಾನ ಅಝಾದ್ ಶಾಲೆಯ ಉಪಪ್ರಾಂಶುಪಾಲರಾದ ತೌಫೀಕ್‌ರವರು ಮಾರ್ಗದರ್ಶನ ನೀಡಿದರು. ಪ್ರಾಂಶುಪಾಲರಾದ ಶಫೀವುಲ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.