HomePage_Banner
HomePage_Banner
HomePage_Banner
HomePage_Banner

ಪುಣ್ಚಪ್ಪಾಡಿ ವಿನಾಯಕನಗರದಲ್ಲಿ ಭಜನಾಮೃತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್‌ ರೈ

ಪುತ್ತೂರು: ಯಕ್ಷ ಕುಟುಂಬ ಕುಮಾರಮಂಗಲ ಬದಿಯಡ್ಕ ಇದರ ೨ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಭಜನಾಮೃತ ಕಾರ್ಯಕ್ರಮ ಎ. 10ರಂದು ಪುಣ್ಚಪ್ಪಾಡಿ ವಿನಾಯಕನಗರದ ಶ್ರೀ ಗೌರಿ ಸದನ ಸಭಾಭವನದಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷ ಕುಟುಂಬದ ಅಧ್ಯಕ್ಷ ಕೊರಗಪ್ಪ ಗೌಡರವರು ನೇರವೇರಿಸಿದರು. ಯಕ್ಷ ಕುಟುಂಬದ ಉಪಾಧಕ್ಷ ನಾಗೇಶ್ ಬದಿಯಡ್ಕ ಟ್ರಸ್ಟಿ ವೆಂಕಪ್ಪ ಗೌಡ ಕುಮಾರ ಕೃಪ ಕುಮಾರಮಂಗಲ, ಜೊತೆ ಕಾರ್ಯದಶಿ ಚಿನ್ನಪ್ಪ ಗೌಡ ಮಾಡಾವು ಹಾಗೂ ಕಾರ್ಯದರ್ಶಿ ಶ್ರೀ ಉಮೇಶ್ ರವರುಗಳು ಉಪಸ್ಥಿತರಿದ್ದರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು‌ ಕಾಣಿಯಾರು ಪ್ರಗತಿ‌ ಶಾಲಾ ಮುಖ್ಯಗುರು ಗಿರಿ ಶಂಕರ್ ಸುಲಾಯ‌ ನೇರವೇರಿಸಿದರು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಷಾಯ‌ ಅಧ್ಯಕ್ಷತೆ ವಹಿಸಿದ್ದರು. ಸವಣೂರು, ಮುಖ್ಯ ಅತಿಥಿಗಳಾಗಿ ಊರ ಹಿರಿಯರಾದ ಪಿ.ಡಿ.ಗಂಗಾಧರ್ ರೈ ದೇವಸ್ಯ ಭಾಗವಹಿಸಿದ್ದರು. ಧಾರ್ಮಿಕ ಪ್ರವಚನವನ್ನು ಸರಸ್ವತಿ ವಿದ್ಯಾಮಂದಿರ ಸಂಚಾಲಕ‌ ಅವಿನಾಶ್ ಕೊಡಂಕಿರಿ ನಡೆಸಿಕೊಟ್ಟರು. ಸನ್ಮಾನ ಸಮಾರಂಭ ಲಕ್ಷ್ಮಣ ಗೌಡ.ಬಿ ಬೊಳ್ಳಾಜೆ ಸಹಾಯಕ ಪೋಲಿಸ್ ಉಪನಿರೀಕ್ಷಕರು ಆರಕ್ಷಕ ಠಾಣೆ ಬಜ್ಪೆ ಹಾಗೂ ರಾಜ್ ಸಂಪಾಜೆ ಕಿರುತೆರೆ ನಟ ಮತ್ತು ರಂಗಭೂಮಿ ಕಲಾವಿದ ಬೆಂಗಳೂರು ಇವರಿಗೆ ಸನ್ಮಾನವನ್ನು ಮಾಡಿ, ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.