HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆ ಮಸೀದಿಯ ಆಡಳಿತಾಧಿಕಾರಿಯಾಗಿ ಬಪ್ಪಳಿಗೆ ಯಾಕೂಬ್ ಖಾನ್ ನೇಮಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಬೆಳ್ಳಾರೆ ಝಾಕರಿಯ್ಯಾ ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಇದರ ಆಡಳಿತಾಧಿಕಾರಿಯಾಗಿ ಪುತ್ತೂರು ಉಪವಿಭಾಗದ ನಿವೃತ್ತ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಯಾಕೂಬ್ ಖಾನ್ ಬಪ್ಪಳಿಗೆರವರನ್ನು ರಾಜ್ಯ ವಕ್ಫ್ & ಹಜ್ ಸಮಿತಿಯ ಕಾರ್ಯಾಲಯವು ನೇಮಿಸಿದೆ. ಯಾಕೂಬ್ ಖಾನ್ ಬಪ್ಪಳಿಗೆ ಯವರು ಈ ಹಿಂದೆಯೂ ಬೆಳ್ಳಾರೆ ಮಸೀದಿಯ ಹಲವು ವರುಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.