HomePage_Banner
HomePage_Banner
HomePage_Banner
HomePage_Banner

ಪಡುಮಲೆ: ಅರಿಯಡ್ಕ, ಕೆದಂಬಾಡಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರು: ಪಡುಮಲೆ ಅವಳಿ ವೀರ ಪುರುಷರ ಹಾಗೂ ಮಾತೆ ದೇಯಿಬೈದೇತಿ ಜನ್ಮಸ್ಥಳ ಪಡುಮಲೆ ಅಭಿವೃದ್ಧಿ ದೃಷ್ಟಿಯಿಂದ ಪ್ರಥಮ ಹಂತದಲ್ಲಿ ಸುಮಾರು 50೦ ವರ್ಷಗಳ ಹಿಂದೆ ಶ್ರೀ ಕೋಟಿ ಚೆನ್ನಯರು ಅರಾಧಿಸುತ್ತಾ ಬಂದಿರುವ ನಾಗ ಬಿರ್ಮೆರ್ , ನಾಗ, ದೇವರು, ರಕ್ತೇಶ್ವರಿ ಸಾನಿಧ್ಯ ಹಾಗೂ ಮಾತೆ ದೇಯಿಬೈದೇತಿ ಸಮಾಧಿ ಜೀರ್ಣೋದ್ಧಾರ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯಕ್ರಮವು ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಪಡುಮಲೆ ಇದರ ವತಿಯಿಂದ ಏ. 22 , 23,ಮತ್ತು 24 ರಂದು ನಡೆಯಲಿದ್ದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ, ಕೆದಂಬಾಡಿ 2 ವಲಯ ಇದರ ವತಿಯಿಂದ ಸಾನಿಧ್ಯದ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ನಿರ್ದೇಶಕ ಪ್ರವೀಣ್ ಕುಮಾರ್,ಯೋಜನಾಧಿಕಾರಿ ಆನಂದ, ಮೇಲ್ವಿಚಾರಕಿ ಶೃತಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರದಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು, ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಕೆದಂಬಾಡಿ ವಲಯ ಮೇಲ್ವಿಚಾರಕಿ ರೋಹಿಣಿ,ಅರಿಯಡ್ಕ ವಲಯ ಒಕ್ಕೂಟ ಅಧ್ಯಕ್ಷ ಕುಂಞರಾಮ ಮಣಿಯಾಣಿ,ಒಳಮೋಗರು ಒಕ್ಕೂಟ ಅಧ್ಯಕ್ಷ ರಾಜೇಶ್ ಪರ್ಪುಂಜ,ಕೆದಂಬಾಡಿ ವಲಯ ಅಧ್ಯಕ್ಷ ಚಂದ್ರಶೇಖರ ಇಳಂತಾಜೆ ಮತ್ತಿತರರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.