HomePage_Banner
HomePage_Banner
HomePage_Banner
HomePage_Banner

ಪುತ್ತೂರು, ಕಡಬದಲ್ಲಿ ದಾಖಲೆಯ ಕೊರೋನಾ | ಒಂದೇ ದಿನ 30 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ 2ನೇ ಅಲೆಯಲ್ಲಿ ಪುತ್ತೂರು ಮತ್ತು ಕಡಬದಲ್ಲಿ ಎ.20ರ ಆರೋಗ್ಯ ಇಲಾಖೆಯ ವರದಿಯಂತೆ ಒಂದೇ ದಿನ 30 ಮಂದಿಗೆ ಕೊರೋನಾ ದೃಢಗೊಂಡಿದೆ.

ಪುತ್ತೂರು ತಾಲೂಕಿನ ಕುರಿಯ ನಿವಾಸಿ 8 ವರ್ಷದ ಬಾಲಕ, ಕೆಮ್ಮಿಂಜೆ ನಿವಾಸಿ 67 ವರ್ಷದ ಪುರುಷ, 32 ವರ್ಷ, 58 ವರ್ಷದ ಮಹಿಳೆ, ಉರ್ಲಾಂಡಿ ಬೊಳುವಾರುಬೈಲು ನಿವಾಸಿ 60 ವರ್ಷದ ಪುರುಷ, ದರ್ಬೆ ನಿವಾಸಿ 51 ವರ್ಷದ ಪುರುಷ, 85 ವರ್ಷದ ವೃದ್ಧೆ, ಕೊಡಿಪ್ಪಾಡಿ ನಿವಾಸಿ 66ವರ್ಷದ ಪುರುಷ, ಕಲ್ಲಾರೆ ನಿವಾಸಿ 58 ವರ್ಷದ ಪುರುಷ, ಸರ್ವೆ ನಿವಾಸಿ 22ವರ್ಷದ ಯುವಕ, ಕೆಮ್ಮಾಯಿ ನಿವಾಸಿ ೨೦ ವರ್ಷದ ಯುವತಿ, ಬೆಟ್ಟಂಪಾಡಿ ನಿವಾಸಿ 20 ವರ್ಷದ ಯುವತಿ, ಪಡೀಲ್ ನಿವಾಸಿಗಳಾದ 34 ವರ್ಷದ ಮಹಿಳೆ, 7 ವರ್ಷದ ಬಾಲಕಿ, 10 ವರ್ಷದ ಬಾಲಕಿ, 34 ವರ್ಷದ ಪುರುಷ, ಬನ್ನೂರು ನಿವಾಸಿ 69 ವರ್ಷದ ಪುರುಷ, ಸಾಮೆತ್ತಡ್ಕ ನಿವಾಸಿ 9 ವರ್ಷದ ಬಾಲಕಿ, 34 ವರ್ಷದ ಪುರುಷ, ಉರ್ಲಾಂಡಿ ನಿವಾಸಿ 53 ವರ್ಷದ ಮಹಿಳೆ ಮತ್ತು ಕಡಬ ತಾಲೂಕಿನ ಅಡ್ಡಹೊಳೆ ಗುಂಡ್ಯದ ೪೪ ವರ್ಷದ ಪುರುಷ, ಸವಣೂರು ನಿವಾಸಿ 38 ವರ್ಷದ ಮಹಿಳೆ, 81 ವರ್ಷದ ಪುರುಷ, ಕಡಬದ 21 ವರ್ಷದ ಯುವಕ, ಕಾಮಣ ನಿವಾಸಿ 38 ವರ್ಷದ ಪುರುಷ, ಕೊಣಾಲು ನಿವಾಸಿ 57 ವರ್ಷದ ಪುರುಷ, ಚಾರ್ವಾಕ ನಿವಾಸಿ 26 ವರ್ಷದ ಯುವಕ, ಕಾಮಣ ನಿವಾಸಿಗಳಾದ 66 ವರ್ಷದ ಪುರುಷ, 26 ವರ್ಷದ ಮಹಿಳೆ, 62 ವರ್ಷದ ಮಹಿಳೆ, 5 ವರ್ಷದ ಬಾಲಕನಿಗೆ ಕೊರೋನಾ ದೃಢಗೊಂಡಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.